tag:blogger.com,1999:blog-5783587083659293878.post6129757600123408493..comments2023-10-23T12:23:11.868-07:00Comments on ಮನದ ಮಾತುಗಳ ಅಕ್ಷರದ ರೂಪವೇ ನನ್ನೀ ತೆರೆದ ಮನ: ಎರೆಡು ದಡಗಳ ನಡುವೆ- ಕೊನೆಯ ಭಾಗRoopahttp://www.blogger.com/profile/09867513033823775092noreply@blogger.comBlogger12125tag:blogger.com,1999:blog-5783587083659293878.post-9457947816259638342009-10-15T03:08:23.239-07:002009-10-15T03:08:23.239-07:00ssk ,ಶಿವು,ಸುನಾಥ್ , ಶ್ರೀಕಂಠರವರೇ
ಮೆಚ್ಚುಗೆಗಾಗಿ ಧನ್ಯವಾ...ssk ,ಶಿವು,ಸುನಾಥ್ , ಶ್ರೀಕಂಠರವರೇ
ಮೆಚ್ಚುಗೆಗಾಗಿ ಧನ್ಯವಾದಗಳು
ಜಲನಯನ ಸಾರ್
ಖಂಡಿತಾ ಇದು ಅತಿ ಮಾನವತೇನೇ ಸಾರ್. ಕಥೆ ಬರೆದು ಪೋಸ್ಟ್ ಮಾಡಿದ ಮೇಲೆ ಒಳ್ಳೆ ಸಿನಿಮೀಯವಾಗಿದೆ ಅಂತನ್ನಿಸಿ ನಗು ಬಂತು. ಅಂತಾ ಮನುಶ್ಯರನ್ನ ಕಾಣೋಕೆ ನಿಜಜೀವನದಲ್ಲಿ ಸಾಧ್ಯ ಇಲ್ಲಾ. ನಮ್ಮನೆಯವರನ್ನ ನಾನೇ ಶೈಲಾ ರೀತಿ ಆದರೆ ಏನ್ಮಾಡ್ತಿದ್ರೆ ಅಂದರೆ ಕೊಲೆ ಮಾಡಿಬಿಡ್ತಿದ್ದೆ ಅಂದರು. ನಾನು ವಾಸ್ತವತೇನ ಬರೆಯಬೇಕು ಇನ್ನು ಮೇಲೆ ಇಂತಹ ಫ್ಯಾಂಟಸಿ ಕಥೇನ ಬರೀಬಾರದು ಅಂತ ಅಂದುಕೊಂಡೆ.
ನಿಮ್ಮRoopahttps://www.blogger.com/profile/09867513033823775092noreply@blogger.comtag:blogger.com,1999:blog-5783587083659293878.post-40689439027829494822009-10-11T04:43:07.389-07:002009-10-11T04:43:07.389-07:00ಅಗಾಧವಾಗಿ ಪ್ರೀತಿಸಿದವರಿಗಾಗಿ ಯಾವ ಮಟ್ಟದ ತ್ಯಾಗಕ್ಕೂ ಮನಸ್...ಅಗಾಧವಾಗಿ ಪ್ರೀತಿಸಿದವರಿಗಾಗಿ ಯಾವ ಮಟ್ಟದ ತ್ಯಾಗಕ್ಕೂ ಮನಸ್ಸು ಸಿದ್ಧವಾಗುತ್ತೆ ಅನ್ನೋ ದನ್ನ ಪ್ರತಿಪಾದಿಸಿದ್ದಿರಿ...ರೂಪಾ. ಆಂದಹಾಗೆ ಈ ಮಟ್ಟದ ಅತಿಮಾನವತೆ ಅಥವಾ ತ್ಯಾಗ ಒಂದು ರೀತಿಯ ಪಾರಮಾರ್ಥದ ಮುಖವೇ?? ಚನ್ನಾಗಿದೆ ಕಥೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5783587083659293878.post-20732737218009803852009-10-11T01:49:19.024-07:002009-10-11T01:49:19.024-07:00ತುಂಬಾ ಅರ್ಥಪೂರ್ಣ ಕಥೆ,
ಅಂತ್ಯ ಇನ್ನೂ ಸುಂದರವಾಗಿದೆ.... ಅ...ತುಂಬಾ ಅರ್ಥಪೂರ್ಣ ಕಥೆ,
ಅಂತ್ಯ ಇನ್ನೂ ಸುಂದರವಾಗಿದೆ.... ಅಭಿನಂದನೆಗಳು..... ಗಂಡಸರ ಮೇಲೆ ದ್ವೇಷ ಇದ್ದರೆ, ಇದರ ಅಂತ್ಯ ಬೇರೆ ಇರುತ್ತಿತ್ತು ಅಲ್ವ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-5783587083659293878.post-89129369727593587492009-10-09T15:18:20.685-07:002009-10-09T15:18:20.685-07:00ಚೆನ್ನಾಗಿ ಬರೆದಿದ್ದೀರ ; ಧನ್ಯವಾದಗಳು
ಎಲ್ಲ ಭಾಗ ಇವತ್...ಚೆನ್ನಾಗಿ ಬರೆದಿದ್ದೀರ ; ಧನ್ಯವಾದಗಳು
ಎಲ್ಲ ಭಾಗ ಇವತ್ತು ಓದಿದೆ . 'ಒಳ್ಳೇಯ ಗಂಡನ ಬಿಟ್ಟೆ ; ಎಳ್ಳೀನ ಹೊಲವ ಬಿಟ್ಟೆ ' ಹಾಡು ನೆನಪಾಯ್ತು
-- ಶ್ರೀಕಾಂತ ಮಿಶ್ರಿಕೋಟಿ.kalsakrihttps://www.blogger.com/profile/12528641666780167912noreply@blogger.comtag:blogger.com,1999:blog-5783587083659293878.post-52432741832857398362009-10-09T08:49:11.421-07:002009-10-09T08:49:11.421-07:00ರೂಪ ಮೇಡಮ್,
ಅರ್ಥಪೂರ್ಣವಾದ ಕತೆ. ಕತೆಯ ಅಂತ್ಯ ತುಂಬಾ ಚೆನ...ರೂಪ ಮೇಡಮ್,

ಅರ್ಥಪೂರ್ಣವಾದ ಕತೆ. ಕತೆಯ ಅಂತ್ಯ ತುಂಬಾ ಚೆನ್ನಾಗಿದೆ. ಒಂದು ಒಳ್ಳೆಯ ಕತೆಯನ್ನು ಓದಿದ ಅನುಭವವಾಯಿತು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-5783587083659293878.post-20467342983540948692009-10-09T04:56:28.388-07:002009-10-09T04:56:28.388-07:00Wow!!! what a great story yaar! it's really am...Wow!!! what a great story yaar! it's really ammazing. No more words to comment any more.
keep writing like this stories. All the best!!SSKhttps://www.blogger.com/profile/06068001962333256039noreply@blogger.comtag:blogger.com,1999:blog-5783587083659293878.post-16580159981545205852009-10-08T12:07:30.890-07:002009-10-08T12:07:30.890-07:00ರೂಪಾ,
ಸ್ವಾರಸ್ಯಪೂರ್ಣ ಕತೆಗೆ ಯೋಗ್ಯವಾದ ಕೊನೆ.
Good writ...ರೂಪಾ,
ಸ್ವಾರಸ್ಯಪೂರ್ಣ ಕತೆಗೆ ಯೋಗ್ಯವಾದ ಕೊನೆ.
Good writing.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5783587083659293878.post-85478112544897210552009-10-08T07:59:48.714-07:002009-10-08T07:59:48.714-07:00ಧನ್ಯವಾದಗಳು ಸಾಗರದಾಚೆಯ ಇಂಚರ
ಮನಸು ಮೇಡಮ್ ಕಥೆಯನ್ನು ಮೆಚ...ಧನ್ಯವಾದಗಳು ಸಾಗರದಾಚೆಯ ಇಂಚರ

ಮನಸು ಮೇಡಮ್ ಕಥೆಯನ್ನು ಮೆಚ್ಚಿದ್ದಕ್ಕೆ ವಂದನೆಗಳು
ಸವಿಗನಸು ಅವರಿಗೂ ಧನ್ಯವಾದಗಳು
॒ ವಿನುತಾ
ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿರುತ್ತೆ.
ಇದರ ಅಂತ್ಯವನ್ನು ಇನ್ನೊಂದು ರೀತಿಯಲ್ಲಿ ಮಾಡುವ ಆಸೆ ಇತ್ತು ಆದರೆ ಒಂದು ಹೆಣ್ಣು ಎರೆಡು ಗಂಡು ಇನ್ನೂ ನಮ್ಮ ಸಮಾಜಕ್ಕೆ ಜೊತೆಗೆ (ನನಗೂ) ಇನ್ನೂ ಒಗ್ಗಿಲ್ಲ :)
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.Roopahttps://www.blogger.com/profile/09867513033823775092noreply@blogger.comtag:blogger.com,1999:blog-5783587083659293878.post-90898422279194697512009-10-08T03:36:28.307-07:002009-10-08T03:36:28.307-07:00ರೂಪಾ,
ಬಹಳ ಚೆನ್ನಾಗಿದೆ ಈ ಕತೆ. ಒಂದೇ ಓಘದಲ್ಲಿ ಎಲ್ಲ ಕಂತ...ರೂಪಾ,

ಬಹಳ ಚೆನ್ನಾಗಿದೆ ಈ ಕತೆ. ಒಂದೇ ಓಘದಲ್ಲಿ ಎಲ್ಲ ಕಂತುಗಳನ್ನು ಓದಿದೆ. ಶೈಲ ಪಾಪ ಪ್ರಜ್ಞೆಯಿಂದ ನರಳಿ ಬಿದ್ದಾಗಲೇ ಇದರ ಅಂತ್ಯದ ಸುಳಿವು ಸಿಕ್ಕುಬಿಡುತ್ತದೆ. ಸಂಗೀತಳ ಈ ಮೇಲ್ ಅದನ್ನ ಧೃಡೀಕರಿಸತ್ತೆ. ನಿಮ್ಮ ಕತೆಯಲ್ಲಿ ಭಾವನೆಗಳ ಸೂಕ್ಷ್ಮ ಹಂದರ ಚೆನ್ನಾಗಿರತ್ತೆ. Picturisation ಅಥವಾ Visualisation ತುಂಬಾನೆ ಸುಲಭ ಮಾಡಿಬಿಡ್ತೀರ. ಕನ್ನಡದ ಹಿರಿಯ ಲೇಖಕಿಯರ ಬರಹದ ಪ್ರಭಾವ ನಿಮ್ಮ ಬರಹದ ಮೇಲೆ ಅಪಾರವಾಗಿದೆ. ಒಂದು ಸುಂದರ ಕತೆಗಾಗಿ ಧನ್ಯವಾದಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-5783587083659293878.post-3162916264699275072009-10-08T03:06:26.086-07:002009-10-08T03:06:26.086-07:00ಬಹಳ ಚೆನ್ನಾಗಿದೆ...
ತ್ಯಾಗ ಪ್ರೀತಿಯ ಇನ್ನೊಂದು ರೂಪ....ಬಹಳ ಚೆನ್ನಾಗಿದೆ...
ತ್ಯಾಗ ಪ್ರೀತಿಯ ಇನ್ನೊಂದು ರೂಪ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-5783587083659293878.post-28302960895213722032009-10-08T01:46:07.311-07:002009-10-08T01:46:07.311-07:00wow!! estu chennagi baredideeri... tumba istavayit...wow!! estu chennagi baredideeri... tumba istavayitu..preeti tyagada svaroopavendu niroopisideeriಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5783587083659293878.post-21468874490444510872009-10-08T01:29:12.928-07:002009-10-08T01:29:12.928-07:00ತುಂಬಾ ತುಂಬಾ ಇಷ್ಟ ಆಯಿತು ಕಥೆ ಎಂಡಿಂಗ್ . ತ್ಯಾಗಕ್ಕೆ ದೊಡ...ತುಂಬಾ ತುಂಬಾ ಇಷ್ಟ ಆಯಿತು ಕಥೆ ಎಂಡಿಂಗ್ . ತ್ಯಾಗಕ್ಕೆ ದೊಡ್ಡ ಅರ್ಥ ಕೊಟ್ಟಿದಿರ, ಒಂದು ಚಲನಚಿತ್ರ ಮಾಡೋ ಹಾಗೆ ಇದೆ ನಿಮ್ಮ ಕಥೆ.
ಅಭಿನಂದನೆಗಳು ಸುಂದರ ಕಥೆಗೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com