tag:blogger.com,1999:blog-5783587083659293878.post6617921362894607582..comments2023-10-23T12:23:11.868-07:00Comments on ಮನದ ಮಾತುಗಳ ಅಕ್ಷರದ ರೂಪವೇ ನನ್ನೀ ತೆರೆದ ಮನ: ಶ್ರುತಿಯಾದಳೇ ಅಪಶೃತಿRoopahttp://www.blogger.com/profile/09867513033823775092noreply@blogger.comBlogger3125tag:blogger.com,1999:blog-5783587083659293878.post-71161548491490667342009-05-13T08:12:00.000-07:002009-05-13T08:12:00.000-07:00ನೀವೂ ಸಾರ್ವಜನಿಕ ಜೀವನದ ವ್ಯಕ್ತಿಗಳ ನಡೆಯಿಂದ ಪ್ರಭಾವಿತರಾಗ...ನೀವೂ ಸಾರ್ವಜನಿಕ ಜೀವನದ ವ್ಯಕ್ತಿಗಳ ನಡೆಯಿಂದ ಪ್ರಭಾವಿತರಾಗುತ್ತೀರಿ ಎನ್ನೋದಂತೂ ನಿಜ ಅಲ್ಲವೇ..?
ಇಲ್ಲಿ ನಾನು ಜಗ್ಗೇಶ್ರನ್ನು ಇದೇ ಕಾರಣಕ್ಕೆ ಬಳಸಿದ್ದು ಉದಹರಿಸಲು, ಹೆಣ್ಣಾಗಿ ಶ್ರೂತಿ ನಿಮ್ಮಲ್ಲಿ ಪ್ರತಿಕ್ರಿಯೆಗೆ ಕಾರಣವಾಗಿರಬಹುದು..anyway, ನಾವು ತೆಗೆದುಕೊಳ್ಳಬೇಕಾದ್ದು ಇಷ್ಟೇ..ಸಿನಿಮಾಗೂ ನಿಜ ಜೀವನಕ್ಕೂ ಅಜ-ಗಜಾಂತರ...ನಿಮ್ಮ ಭಾವನಾ ತರಂಗಗಳ frequency ನನ್ನ್ ಅನ್ನಿಸಿಕೆಗೂ ಹೊಂದುತ್ತವೆ ಅದ್ಕ್ಕೇ ಮತ್ತೆ ಪ್ರಿತಿಕ್ರಿಯಿಸಿದೆ...
ಜಲನಯನ ನನ್ನ ಬ್ಲಾಗ್..ಬನ್ನಿ ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5783587083659293878.post-23534497862794076082009-05-13T08:05:00.000-07:002009-05-13T08:05:00.000-07:00ಜಗ್ಗೇಶ್ರವರನ್ನು ಸಿನಿಮಾದಲ್ಲೇ ಸಹಿಸಲಾಗಲಿಲ್ಲ . ಇನ್ನು ನ...ಜಗ್ಗೇಶ್ರವರನ್ನು ಸಿನಿಮಾದಲ್ಲೇ ಸಹಿಸಲಾಗಲಿಲ್ಲ . ಇನ್ನು ನಿಜಜೀವನದಲ್ಲಿ ನಾಯಕರಾಗೋದು ಇನ್ನ್ಯಾವ ರೀತಿಯಲ್ಲಿ ಹಿಡಿಸುತ್ತೆ. ಜಗ್ಗೇಶ್ನ ಎಂದಿಗೂ ಮೆಚ್ಚಲಿಲ್ಲ . ಆದರೆ ಶೃತಿಯ ರೀತಿ ಬೇರೆ ಅವರು ಅಭಿನಯಿಸಿದ ಪಾತ್ರಗಳಿಗೂ ಅವರ ನಿಜ ಜೀವನದ ನಡೆಗೂ ತಾಳೆಯೇ ಆಗುತ್ತಿಲ್ಲ.
ಈ ಲೇಖನ ಬರೆದ ಮೇಲೆ ನನಗೇಕೆ ಅವರ ನಡೆಯ ಉಸಾಬರಿ ಎಂದನಿಸಿತಾದರೂ ಲೇಖನ ಅಳಿಸಲು ಮನಸ್ಸು ಬರಲಿಲ್ಲ.
ಹಾಗೆಯೇ ಇಟ್ಟಿದ್ದೇನೆ.Roopahttps://www.blogger.com/profile/09867513033823775092noreply@blogger.comtag:blogger.com,1999:blog-5783587083659293878.post-83020314050938529142009-05-13T07:53:00.000-07:002009-05-13T07:53:00.000-07:00ರೂಪಾರವರೇ,
ಶೃತಿಯಾದಳೇ ಅಪಶೃತಿ...??? ಹೌದು ಶೃತಿಯನ್ನು ಏರ...ರೂಪಾರವರೇ,
ಶೃತಿಯಾದಳೇ ಅಪಶೃತಿ...??? ಹೌದು ಶೃತಿಯನ್ನು ಏರಿಳಿತಗಳ ನಡುವೆ, ಏಳು ಬೀಳುಗಳ ನಡುವೆ ಕಾಪಾಡಿ ಕೊಳ್ಳುವುದು ಸಾಧಕರಿಗೇ ಸಾಧ್ಯವಾಗಿಲ್ಲ ಇನ್ನು ನಮ್ಮ ನಟೀಮಣಿ ಶೃತಿ ಇದಕ್ಕೆ ಅಪವಾದಅಲ್ಲವಲ್ಲವೇ? ನಿಮ್ಮ ಭಾವ ಮಂಥನದ ದಿಶೆಯ ಆವರಣಕ್ಕೆ ಶೃತಿಯೇ ಯೇಕೆ...ನಮ್ಮ ನವರಸ ನಾಯಕ ಜಗ್ಗೇಶರು...ಅಬ್ಬಬ್ಬಾ..!! ಕುರ್ಚಿ, ಅಧಿಕಾರ ಎನ್ನುವುದು ಏಕೋ ಬಹು ವಿಷಪೂರಿತ ಅಂಟು ಜಾಡ್ಯ... ಸಾಮಾನ್ಯರು ಬಫೂನುಗಳು ಎಂದುಕೊಂಡಿದ್ದಾರೆಯೇ..?? ಜಗ್ಗಾಟ ಮಾಡಿ ಗೆದ್ದ ಜಗ್ಗೇಶ್ ತನಗೆ ನೆಲೆ ಕೊಟ್ಟ (ಜಲನಯನhttps://www.blogger.com/profile/14261872030690071378noreply@blogger.com