tag:blogger.com,1999:blog-5783587083659293878.post9077065165362333417..comments2023-10-23T12:23:11.868-07:00Comments on ಮನದ ಮಾತುಗಳ ಅಕ್ಷರದ ರೂಪವೇ ನನ್ನೀ ತೆರೆದ ಮನ: ಪ್ರೇಮವೊಂದು ಹುಚ್ಚು ಹೊಳೆ- ಕೊನೆಯ ಕಂತುRoopahttp://www.blogger.com/profile/09867513033823775092noreply@blogger.comBlogger15125tag:blogger.com,1999:blog-5783587083659293878.post-36432634992279020622011-02-06T05:00:02.555-08:002011-02-06T05:00:02.555-08:00GOODGOODಸುಪ್ರಸನ್ನnoreply@blogger.comtag:blogger.com,1999:blog-5783587083659293878.post-26120625918736729422009-06-16T21:13:45.069-07:002009-06-16T21:13:45.069-07:00ಕತೆ ಓದಿಸಿಕೊಂಡು ಹೋಗತ್ತೆ. ಕತೆ ನೈಜ, ವಾಸ್ತವಕ್ಕೆ ಹತ್ತಿರ...ಕತೆ ಓದಿಸಿಕೊಂಡು ಹೋಗತ್ತೆ. ಕತೆ ನೈಜ, ವಾಸ್ತವಕ್ಕೆ ಹತ್ತಿರವಾಗಿದೆ. ತೀರಾ ಕಾಲ್ಪನಿಕವಾದ ಭಾವನೆಗಳೆನಿಲ್ಲ.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-5783587083659293878.post-41823685775839557002009-06-09T02:52:56.703-07:002009-06-09T02:52:56.703-07:00ಕತೆ ತುಂಬಾ ಚೆನ್ನಾಗಿದೆ...ಕತೆ ತುಂಬಾ ಚೆನ್ನಾಗಿದೆ...Ranjana Shreedharhttps://www.blogger.com/profile/04050077790108560604noreply@blogger.comtag:blogger.com,1999:blog-5783587083659293878.post-18743373306344537472009-06-08T21:18:14.464-07:002009-06-08T21:18:14.464-07:00ತಡವಾಗಿ ಓದಿದೆ, ಚೆನ್ನಾಗಿದೆ ಕಥೆತಡವಾಗಿ ಓದಿದೆ, ಚೆನ್ನಾಗಿದೆ ಕಥೆPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-5783587083659293878.post-82689161292319949052009-06-06T05:54:36.110-07:002009-06-06T05:54:36.110-07:00ಕಥೆಗೆ ಬಹಳ ಅನಿರೀಕ್ಷಿತ ಅಂತ್ಯ ಕೊಟ್ಟಿದ್ದೀರಿ, ರಾಜೀವನ ಪಾ...ಕಥೆಗೆ ಬಹಳ ಅನಿರೀಕ್ಷಿತ ಅಂತ್ಯ ಕೊಟ್ಟಿದ್ದೀರಿ, ರಾಜೀವನ ಪಾತ್ರ ಸ್ವಲ್ಪ್ ಅನುಮಾನಕ್ಕೆ ಎಡೆ ಮಾಡಿಕೊಡುವಂತಿತ್ತಾದರೂ, ಸ್ಮಿತ ಪಾತ್ರ ಅದನ್ನ ಎಲ್ಲೂ ತೋರಗೊಡಲಿಲ್ಲ. ಕಥೆ ಓದಿದ ಮೇಲೆ ಹರೀಶನಿಗಿಂತ ಸ್ಮಿತಾ ಮೇಲೆ ಪಾಪ ಅನ್ನಿಸಿತು ಯಾಕೆಂದ್ರೆ ಕೈ ಮುಂದೆ ಅಂತ ಚೆಂದದ ಹುಡುಗನ ನಿಸ್ವಾರ್ಥ್ ಪ್ರೀತಿ ಇದ್ದರೂ(ತನ್ನಲ್ಲೇ ಜೀವಮಾನ ಕೂತು ತಿನ್ನುವ ಆಸ್ತಿ ಇದ್ದಾರೂ) ಆ ರಾಜೀವನ ಬೆನ್ನು ಹತ್ತಿ ಹೋಗಿದ್ದಕ್ಕೆ, ಇಂದು ಇವಳ ರಾಜೀವ ಪ್ರೀತಿಸುತ್ತಿರುವುದು ಅವಳ ಆಸ್ತಿಗೆ ಮಾತ್ರ. ಈ ಸಿನಿಮಾ Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-5783587083659293878.post-91349115282659513472009-06-05T05:38:38.495-07:002009-06-05T05:38:38.495-07:00ನಿಮ್ಮ ಬರವಣಿಗೆ ತುಂಬ ಇಷ್ಟವಾಗುತ್ತದೆ...
ಸರಾಗವಾಗಿ ಓದಿ...ನಿಮ್ಮ ಬರವಣಿಗೆ ತುಂಬ ಇಷ್ಟವಾಗುತ್ತದೆ...
ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ...

ನೀವು ಕಥೆ ಹೇಳುವ ರೀತಿ, ನಿರೂಪಣೆ ಕೂಡ ಚೆನ್ನಾಗಿದೆ....

ಅಂತ್ಯ ಕೂಡ ಚೆನ್ನಾಗಿದೆ....

ನಾನೇ ಬರೆದಿದ್ದರೆ ಸ್ವಲ್ಪ ಬೇರೆ ಮಾಡಿರುತ್ತಿದ್ದೆ....

ಚಂದದ ಸಸ್ಪೆನ್ಸ್ ಕಥೆಗೆ ಅಭಿನಂದನೆಗಳು.....

ಇದೇ ಕಥೆಯನ್ನಿಟ್ಟುಕೊಂಡು ...
ಇನ್ನಷ್ಟು ಅಂತ್ಯ ಕೊಡಬಲ್ಲಿರಾ...?

ಮಜವಾಗಿರುತ್ತದೆ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5783587083659293878.post-1584594656801078582009-06-05T03:29:01.006-07:002009-06-05T03:29:01.006-07:00tumba channagide...
ಆಸೆ ದುಃಖಕ್ಕೆ ಮೂಲtumba channagide...
ಆಸೆ ದುಃಖಕ್ಕೆ ಮೂಲಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5783587083659293878.post-49806452103350540242009-06-04T09:05:17.147-07:002009-06-04T09:05:17.147-07:00sorry here is the link
http://bhava-manthana.blog...sorry here is the link

http://bhava-manthana.blogspot.com/ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5783587083659293878.post-74506008425238308062009-06-04T09:04:02.574-07:002009-06-04T09:04:02.574-07:00ಇನ್ನೊಂದು ಕಡೆಯಿಂದ ಪ್ರತಿಕ್ರಿಯೆ ನಿಮಗೆ...ಈ ಸೈಟಿಗೂ ಬನ್ನ...ಇನ್ನೊಂದು ಕಡೆಯಿಂದ ಪ್ರತಿಕ್ರಿಯೆ ನಿಮಗೆ...ಈ ಸೈಟಿಗೂ ಬನ್ನಿ ಒಮ್ಮೆ,,,ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5783587083659293878.post-40556521323953450342009-06-04T08:54:56.895-07:002009-06-04T08:54:56.895-07:00ರೂಪ, ಕಥೆಯ ಜನ್ಮ ಮೊದಲೇ ಆಗಿದ್ರೂ (ನಿಮ್ಮ ಮನಸಿನಲ್ಲಿ) ಅದಕ...ರೂಪ, ಕಥೆಯ ಜನ್ಮ ಮೊದಲೇ ಆಗಿದ್ರೂ (ನಿಮ್ಮ ಮನಸಿನಲ್ಲಿ) ಅದಕೆ ರೂಪ (ನಿಮ್ಮ ಹೆಸರನ್ನ) ಕೊಟ್ಟಿದ್ದೀರ...ಚನ್ನಾಗಿ ಸಸ್ಪೆನ್ಸ್ ಕಾದುಕೊಂಡು ಓದಿಸಿಕೊಂಡೊ ಹೋಗುತ್ತೆ...ಅನಿರೀಕ್ಷಿತ ಅಂತ್ಯ (ಶಿವು ಗೂ ಅನಿರೀಕ್ಷಿತ) ಕೊಟ್ಟಿದ್ದೀರ....ಅಲ್ಲ ರೀ..ತಮಾಷೆಗಲ್ಲಾ..ಯಾಕೆ ನೀವು ಸಿನಿಮಾಗೆ ಬರೆದು ಒಂದು ಕೈ ನೋಡ್ಬಾರ್ದು...??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5783587083659293878.post-39722316110361638882009-06-04T05:24:25.640-07:002009-06-04T05:24:25.640-07:00ರೂಪ ಅವರೇ,
ಕಥೆ ಮೊದಲಿನಿಂದ ಕೊನೆಯವರೆಗೂ ಓದಿದೆ. ಕಥೆ ಓದು...ರೂಪ ಅವರೇ,
ಕಥೆ ಮೊದಲಿನಿಂದ ಕೊನೆಯವರೆಗೂ ಓದಿದೆ. ಕಥೆ ಓದುವಾಗ ಆಸಕ್ತಿ ಹೆಚ್ಚುವಂತೆ ಮಾಡಿದ್ದೀರ! ಒಟ್ಟಾರೆ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇನ್ನಷ್ಟು ಕಥೆಗಳನ್ನು ಬರೆಯಿರಿ!SSKhttps://www.blogger.com/profile/06068001962333256039noreply@blogger.comtag:blogger.com,1999:blog-5783587083659293878.post-77436599660545194752009-06-04T02:25:43.580-07:002009-06-04T02:25:43.580-07:00ರೂಪ,
ಕತೆಯ ಅಂತ್ಯ ನಾನು ಈ ರೀತಿ ನಿರೀಕ್ಷಿಸಿರಲಿಲ್ಲ. ...ರೂಪ,

ಕತೆಯ ಅಂತ್ಯ ನಾನು ಈ ರೀತಿ ನಿರೀಕ್ಷಿಸಿರಲಿಲ್ಲ. ಬೇರೆ ಅಂದುಕೊಂಡಿದ್ದೆ..ಚೆನ್ನಾಗಿ ಕುತೂಹಲ ಕಾಯ್ದುಕೊಳ್ಳುವುದಲ್ಲದೇ ಅಂತ್ಯ ವಿಭಿನ್ನವೆನಿಸಿತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5783587083659293878.post-51126661417491279652009-06-04T02:14:59.988-07:002009-06-04T02:14:59.988-07:00ಮೇಡಂ,
ಕಥೆಯ ಶೀರ್ಷಿಕೆಯೇ ಕಥೆಯನ್ನು ಓದುವಂತೆ ಮಾಡುವಲ್ಲಿ ...ಮೇಡಂ,

ಕಥೆಯ ಶೀರ್ಷಿಕೆಯೇ ಕಥೆಯನ್ನು ಓದುವಂತೆ ಮಾಡುವಲ್ಲಿ ಸಫಲವಾಗಿದೆ ಮತ್ತು ಚೆನ್ನಾಗಿದೆ. ಆದರೆ, ಕಥಾನಾಯಕನ ಕಥೆ ಈ ವಿಧದಲ್ಲಿ ತಿರುವು ಪಡೆಯುತ್ತದೆ ಎಂಬ ಅನಿಸಿಕೆ ಇರಲಿಲ್ಲ. ಜೊತೆಗೆ ಜನರು ಸ್ವಾರ್ಥಕ್ಕಾಗಿ ಏನೆಲ್ಲಾ ನಟನೆ, ಕಸರತ್ತು ಮಾಡುತ್ತಾರೆ ಮತ್ತು ಮುಗ್ಧರನ್ನು ವಂಚಿಸುವಲ್ಲಿ ಯಾವ ಯಾವ ವೇಷ ಹಾಕುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ನಿರೂಪಿಸಿದ್ದೀರಿ.

ವಿಶ್ವಾಸದೊಂದಿಗೆ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-5783587083659293878.post-67794147456778790872009-06-03T22:04:14.265-07:002009-06-03T22:04:14.265-07:00ಜಲನಯನ ಸಾರ್
ಈ ಕಥೆ ಮನಸಿಗೆ ಹೊಳೆದದ್ದು ಇಂದು ನೆನ್ನೆಯಲ್ಲ...ಜಲನಯನ ಸಾರ್
ಈ ಕಥೆ ಮನಸಿಗೆ ಹೊಳೆದದ್ದು ಇಂದು ನೆನ್ನೆಯಲ್ಲ ಇದು ನಾನು ಕಾಲೇಜಲ್ಲಿ ಇದ್ದಾಗಲೆ . ಆದರೆ ಕಥೆಗೆ ಒಂದು ರೂಪು ರೇಖೆ ಕೊಡಲು ನನ್ನಿಂದ ಆಗಲಿಲ್ಲ ಆಗ. ಅದೂ ಅಲ್ಲದೆ ಸಸ್ಪೆನ್ಸ್ ಸ್ಟೋರಿ ಅಂದರೆ ಬರೆಯೋದು ತುಂಬಾ ಕಷ್ಟ. ಅದಕ್ಕೆ ಈಗ ಕೊನೆಗೆ ಒಂದು ಪ್ರಯತ್ನ ಮಾಡಿದ್ದೇನೆ.
ಒಳ್ಳೆಯ ಮಾತು ಹೇಳಿ ಪ್ರೋತ್ಸಾಹಿಸಿದ್ದೀರಿ
ಧನ್ಯವಾದಗಳುRoopahttps://www.blogger.com/profile/09867513033823775092noreply@blogger.comtag:blogger.com,1999:blog-5783587083659293878.post-19018405356612390042009-06-03T12:39:51.538-07:002009-06-03T12:39:51.538-07:00ರೂಪಾ, ಒಳ್ಳೆಯ twist ಕಥೆಗೆ, ನನಗೇ ನಿನ್ನೆ ಸ್ವಲ್ಪ ಅನುಮಾ...ರೂಪಾ, ಒಳ್ಳೆಯ twist ಕಥೆಗೆ, ನನಗೇ ನಿನ್ನೆ ಸ್ವಲ್ಪ ಅನುಮಾನವಿತ್ತು..ಏನಿದು anticlimax ? ಅಂತ..ಮತ್ತೆ ನೋಡೋಣ ಎನ್ಮಾಡ್ತೀರೋ ಆಂತಾನೂ ಬರೆದಿದ್ದಕ್ಕೆ ಆ ಅನುಮಾನಾನೇ ಕಾರಣ...ಆದರೆ ನನ್ನ ನಿರೀಕ್ಷೆ ಬೇರೆ ಇತ್ತು...ಇವನೇ ಸಾಯ್ತಾನೋ ಎಂದು...grate...ಅದಕ್ಕೇ..ನನ್ನ ಮೊದಲ ಪ್ರತಿಕ್ರಿಯೆ ನೋಡಿ ಏನು ಹೇಳಿದ್ದೇನೆ ಅಂತ...ಸಿನಿಮಾ ಇಲ್ಲ ಟಿ.ವಿ. ಸೀರಿಯಲ್ ಗೆ ಕಥೆ ಬರಿಯಬಹುದು ಅಂತ..!!!
Nice Storyಜಲನಯನhttps://www.blogger.com/profile/14261872030690071378noreply@blogger.com